ಫೆಬ್ರುವರಿ ೧೭ - ಫೆಬ್ರುವರಿ ತಿಂಗಳಿನ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೮ನೇ ದಿನ. ಈ ದಿನದ ನಂತರ ೩೧೭ ದಿನಗಳು (ಅಧಿಕ ವರ್ಷದಲ್ಲಿ ೩೧೮ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೮೬೭ - ಸುಯೆಜ್ ಕಾಲುವೆಯ ಮೂಲಕ ಮೊದಲ ಹಡಗು ಹೋಯಿತು. ೧೯೭೯ - ಚೀನ-ವಿಯೆಟ್ನಾಮ್ ಯುದ್ಧ ಪ್ರಾರಂಭ. == ಜನನ == ೬೬೧ - ಜಪಾನ್ನಿನ ಪ್ರಿನ್ಸೆಸ್ ಒಕು ೧೭೯೧ - ಪೀಟರ್ ಕೂಪರ್,ಅಮೆರಿಕನ್ ಉದ್ಯಮಿ ಮತ್ತು ಲೋಕೋಪಕಾರಿ ೧೮೦೯ - ಚಾರ್ಲ್ಸ್ ಡಾರ್ವಿನ್, ಇಂಗ್ಲೀಷ್ ಭೂವಿಜ್ಞಾನಿ ಮತ್ತು ಸಿದ್ಧಾಂತಿ == ನಿಧನ == ೧೮೮೩ - ವಾಸುದೇವ್ ಫಾಡ್ಕೆ, ಭಾರತದ ಸ್ವಾತಂತ್ರ್ಯ ಚಳುವಳಿಯ ಮುಂದಾಳು. ೧೯೦೯ - ಗೆರೊನಿಮೊ, ಅಪಾಚೆ ನಾಯಕ. == ಹಬ್ಬಗಳು/ಆಚರಣೆಗಳು == ಡಾರ್ವಿನ್ ದಿನ (ಅಂತರರಾಷ್ಟ್ರೀಯ) ಅಂತರರಾಷ್ಟ್ರೀಯ ಮಹಿಳೆಯರ ಆರೋಗ್ಯ ದಿನ ರೆಡ್ ಹ್ಯಾಂಡ್ ಡೇ (ವಿಶ್ವಸಂಸ್ಥೆಯ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ